ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ಸರ್ಕಾರ

Back
ಪ್ರಧಾನ ಕಾರ್ಯದರ್ಶಿ

Home

ಔಷಧ ನಿಯಂತ್ರಣ ಇಲಾಖೆಯ ಔಷಧ ನಿಯಂತ್ರಕರು ಮತ್ತು ಅವರ ಸಂಪೂರ್ಣ ತಂಡಕ್ಕೆ ನನ್ನ ಹಾರ್ದಿಕ ಶುಭಾಶಯಗಳು.

ನಾವು ನಿರಂತರ ಬದಲಾವಣೆಗಳ ಪ್ರಭಾವದಲ್ಲಿದ್ದು, ಆ ಬದಲಾವಣೆಗಳನ್ನು ಔಷಧ ನಿಯಂತ್ರಣ ಇಲಾಖೆಯ ಆಡಳಿತದಲ್ಲಿ ಕಾಣಬಹುದಾಗಿದೆ. ಆಡಳಿತ, ಜನಸಾಮಾನ್ಯರು, ಅಮಲುಜಾರಿ ಅಧಿಕಾರಿಗಳು, ಇತರೆ ಸರ್ಕಾರ, ಅರೆ ಸರ್ಕಾರ, ಎನ್‍ಜಿಒ ಗಳೂ, ಮತ್ತು ಫಾರ್ಮ ಇಂಡಸ್ಟ್ರಿಗಳ ಪ್ರಯೋಜನಕ್ಕಾಗಿ ವಿದ್ಯುನ್ಮಾನ ಹೆದ್ದಾರಿಯ ಮಾಹಿತಿಯನ್ನು ನಿರ್ಮಿಸಲು ಔಷಧ ನಿಯಂತ್ರಣ ಆಡಳಿತವು ಅದರ ಪರಿಣತಿಯನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸಿದೆ.

×
ABOUT DULT ORGANISATIONAL STRUCTURE PROJECTS